fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಏಪ್ರಿಲ್ 01, 2014

ಸಾಮಾನ್ಯ ಜ್ಞಾನ

  1. ಟಾಟ ಕನ್ಸಲ್ಟನ್ಸಿ ಸರ್ವಿಸೆಸ್ ಎನ್ನುವುದು - ಸಾಫ್ಟ್ ವೇರ್ ರಪ್ತು ಸಂಸ್ಥೆ .
  2. ನಾಣ್ಯಗಳು : ಅಮೇರಿಕ - ಡಾಲರ್, ಬ್ರಿಟನ್ - ಪೌಂಡ್ , ಜಪಾನ್ - ಯೆನ್, ಐರೋಪ್ಯ ಒಕ್ಕೂಟ - ಯೂರೋ , ಭಾರತ - ರೂಪಾಯಿ .
  3. ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ - ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ ಶ್ರೀ. ಡಿ.ಉದಯ ಕುಮಾರ್.
  4. ಭಾರತೀಯ ರೂಪಾಯಿ ಚಿನ್ಹೆ ಒಳಗೊಂಡಿರುವುದು - ದೇವನಾಗರಿ ಅಕ್ಷರ "ರ " ಮತ್ತು ರೋಮನ್ " ಆರ್ ".
  5. ಡೆಕೊ ನದಿ ಇರುವುದು - ಅಸ್ಸಾಂ ನಲ್ಲಿ.
  6. BRTF ಅಂದರೆ - ಗಡಿ ರಸ್ತೆ ಕಾರ್ಯ ಪಡೆ.
  7. ಸುಹೈಲಿ ಏನ್ನುವುದು - ಜನರಹಿತ ದ್ವೀಪ , ಲಕ್ಷ ದ್ವೀಪ ಸಮೀಪದಲ್ಲಿದೆ.
  8. ಶಶಿದರ್ ಭೀಮ ರಾವ್ ಮಜ - ರಾಜ್ಯದ ನೂತನ ಉಪ ಲೋಕಾಯುಕ್ತ. ಇವರು ಹಾಯ್ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗು ಕರ್ನಾಟಕ ನ್ಯಾಯ ಮಂಡಳಿಯ ಮಾಜಿ ಉಪಾದ್ಯಾಕ್ಷ ರಾಗಿದ್ದರು.
  9. EFC ಅಂದರೆ - ವೆಚ್ಚ ನಿಗಾ ಆರ್ಥಿಕ ಸಮಿತಿ.
  10. ಇಸ್ರೋ ಅನ್ನುವುದು - ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ.
  11. ಸ್ವದೇಶೀ ನಿರ್ಮಿತ ಉಪಗ್ರಹ ಉಡಾವಣ ವಾಹನ - PSLV ಸರಣಿ.
  12. ಕರ್ನಾಟಕ ಸಂಗೀತದ ತ್ರಿವಳಿಗಳು ಎಂದು ಹೆಸರಾದವರು - ಎಂ.ಎಸ.ಸುಬ್ಬಲಕ್ಷ್ಮಿ, ಎಂ.ಎಲ್.ವಸಂತ ಕುಮಾರಿ, ಪಟ್ಟಮ್ಮಾಳ್ ಡಿ.ಕೆ.
  13. ಮೋನಿಕ ಬೇಡಿ ಯಾರು - ಭೂಗತ ದೊರೆ ಅಬು ಸಲೇಂ ನ ಪ್ರೇಯಸಿ ಹಾಗು ಮಾಜಿ ಬಾಲಿವುಡ್ ತಾರೆ .
  14. MPI ಅಂದರೆ - ಬಹು ಆಯಾಮ ಬಡತನ ಸೂಚ್ಯಂಕ .
  15. UNDP: ವಿಶ್ವ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ .
  16. IOA: ಭಾರತ ಒಲಂಪಿಕ್ ಸಂಸ್ಥೆ .
  17. ಶಿತ ಲಾಖ್ಯ ನದಿ ಇರುವುದು - ಬಾಂಗ್ಲ ದೇಶದಲ್ಲಿ.
  18. ETIM ಎಂದರೆ ಏನು - ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವೆಮೆಂಟ್. ಇದು ಚೀನಾದ ಜಿಯಾನ್ಗ ಪ್ರಾಂತ್ಯದಲ್ಲಿವೆ.
  19. BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.
  20. BSNL:ಭಾರತ ಸಂಚಾರ್ ನಿಗಮ ನಿಯಮಿತ .
  21. MTNL:ಮಹಾನಗರ ಟೆಲಿಕಾಂ ನಿಗಮ ನಿಯಮಿತ .
  22. ಅಮೇರಿಕ ಸ್ವಾತಂತ್ರ ದಿನಾಚರಣೆ ಆಚರಿಸುವುದು - ಜುಲೈ 4 ರಂದು.
  23. ಕೂಪ್ ಅಂದರೇನು ? ಮಿಲಿಟರಿ ಬಂಡಾಯವನ್ನು ಕೂಪ್ ಅಂತ ಕರಿತಾರೆ.ಅರ್ಥ ಸೇನಾಕ್ರಾಂತಿ .
  24. ಅಮೆರಿಕಾದ ವಿದೇಶಾಂಗ ಮಂತ್ರಿಯನ್ನು ಏನೆಂದು ಕರೆಯುತ್ತಾರೆ. ? ಸೆಕ್ರೆಟರಿ ಆಪ್ ಸ್ಟೇಟ್
  25. ಅಮೆರಿಕಾದ ವಿದೇಶಾಂಗ ಮಂತ್ರಿ ಯಾರು ? ಹಿಲರಿ ಕ್ಲಿಂಟನ್
  26. ಪಾಕ್ ಸೇನಾ ಮುಖ್ಯಸ್ಥ ಯಾರು? ಜ// ಆಶ್ ಪ್ಹಾಕ್ ಕಯಾನಿ
  27. ಪಾಕ್ ಬೇಹುಗಾರಿಕ ಸಂಸ್ಥೆ ಯಾವುದು? ಐ .ಎಸ್.ಐ.
  28. ISI ನ ಮುಖ್ಯಸ್ಥ ಯಾರು? ಸೈಯದ್ ಅಹಮದ್ ಶೂಜ್ ಪಾಷಾ
  29. ಪಾಕ್ ನ ಪ್ರಧಾನಿ ಯಾರು ? ಯೂಸುಪ್ಹ್ ಗಿಲಾನಿ.
  30. ಪಾಕ್ ನ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಯಾರು ? ನ್ಯಾ//ಇಪ್ತಿಕಾರ್ ಚೌಧರಿ .
  31. ನ್ಯೂಕ್ ಎಂದರೇನು ? ನ್ಯೂಕ್ಲಿಯರ್ ವೆಪನ್ಸ್
  32. ಪಾಕ್ ನಲ್ಲಿ ಎಷ್ಟು ಅಣುಸ್ಥಾವರ ಗಳಿವೆ ? ಒಂದು
  33. ಪಾಕ್ ಅಣು ಸ್ಥಾವರದ ಹೆಸರೇನು ? ಕಹೂತ (ಸಿಂಧ್ ಪ್ರಾಂತ್ಯ ದಲ್ಲಿದೆ)
  34. ಇತಿಹಾಸದಲ್ಲಿ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ದಿಗ್ಬಂಧನ ಎದುರಿಸುತ್ತಿರುವ ಪಾಕ ನ ವಿವಾದಾತ್ಮಖ ಅಣು ವಿಜ್ಞಾನಿ ಯಾರು ?ಡಾ/ಅಬ್ದುಲ್ ಖಾದಿರ್ ಖಾನ್
  35. ಡಾ/ಅಬ್ದುಲ್ ಖಾದಿರ್ ಖಾನ್ ಮೇಲಿನ ಆರೋಪ ಏನು ? ನ್ಯೂಕ್ಲಿಯರ್ ವೆಪನ್ ತಂತ್ರಜ್ಞಾನವನ್ನು ಇರಾನ್ ದೇಶಕ್ಕೆ ಹೇಳಿಕೊಟ್ಟಿದ್ದಾರೆ.
  36. IAEA ವಿಸ್ತರಿಸಿ ? International Automic Energy Agency .
  37. IAEA ದ ಕೇಂದ್ರ ಕಚೇರಿ ಎಲ್ಲಿದೆ ? ವಿಯೆನ್ನಾ
  38. ವಿಯೆನ್ನಾ ಯಾವ ದೇಶದ ರಾಜಧಾನಿ ? ಆಸ್ಟ್ರಿಯ
  39. IAEA ದ ಅದ್ಯಕ್ಷರಾಗಿದ್ದ ಇರಾನ್ ನ ಅದ್ಯಕ್ಷರು ಯಾರು ?ಮಹಮದ್ ದಿನೇಜಾದಿ .
  40. ಭಾರತದಲ್ಲಿ ಎಸ್ಟು ಅಣು ಸ್ಥಾವರಗಳಿವೆ ? 22
  41. ಕರ್ನಾಟಕದಲ್ಲಿ ಎಸ್ಟು ಅಣು ಸ್ಥಾವರಗಳಿವೆ ? 01 ಕೈಗಾ
  42. ಕ್ಯಾಪ್ಸ್ (CAPS)ವಿಸ್ತರಿಸಿ ? KAIGA AUTOMIC POWER STATION .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು