ಭಾನುವಾರ, ಜುಲೈ 09, 2017

ಕಾಫಿ + ಹುಲಿ

1.ಕಾಫಿಯಲ್ಲಿ ಹಾವಿನ ವಿಷ ಬೆರೆಸಿ ಕೊಂದು ಬಿಟ್ಟಳಂತೆ ತನ್ನ ಗಂಡನನ್ನು ?
- ಹಾವಿನ ವಿಷ ಕುಡಿದರೆ ಸಾಯುವುದಿಲ್ಲ. ಅದು ಕೇವಲ ಪ್ರೋಟೀನು. ವಿಷದ ಹಾವು ಕಚ್ಚಿದರೆ ಮಾತ್ರ ಸಾಯುವುದು. ಹಾಗಾಗಿ ಕೊಲ್ಲಲು ಬೇರೇನೋ ಸಂಚು ಹೂಡಿರಬೇಕು.
ಹಾವಿಗೆ ಹಾಲೆರದಂತೆ.. ಹಾಲು ದಂಡವಾಗುವುದಂತೆ,  ಹಾವು ಮಾಂಸಾಹಾರಿ, ಹಾಲು ಕುಡಿಯುವುದಿಲ್ಲ.

2.ಹುಲಿ ಎಲ್ಲಾದ್ರೂ ಹುಲ್ಲು ತಿನ್ನುತ್ತಾ ?

- ತಿನ್ನದೇ ಏನು, ಹೊಟ್ಟೆ ಕೆಟ್ಟಾಗ ವಾಂತಿ ಮಾಡೋಕೆ ತಿನ್ನುತ್ತೆ. ನಾಯಿಗಳು ಕೂಡ.

ಕೃಪೆ : ಕೆ.ಟಿ.ಆರ್

ಕಾಮೆಂಟ್‌ಗಳಿಲ್ಲ: