fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮೊಬೈಲ್ ಗಾದೆಮಾತುಗಳು

1. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಕೈಗೊಂದು ಮೊಬೈಲ್

೨. ಯಾರದೋ ಮೊಬೈಲ್ ಗಂಟೆಗಟ್ಟಲೇ ಹರಟೆ

೩. ಮಾತು ಬೆಳ್ಳಿ ಎಸ್.ಎಮ್.ಎಸ್. ಬಂಗಾರ

೪. ಮಿಸ್ಡ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಸಿಗೋಲ್ಲ

೫. ಪಾಪಿ ಬಿ.ಎಸ್.ಎನ್.ಎಲ್ ಟವರ್ ಹತ್ತಿದ್ರೂ ಚೋಟುದ್ದ ನೆಟ್ವರ್ಕು

೬. ಕಂಡವರ ಮೊಬೈಲ್ ನಲ್ಲಿ ಕಾಲ್ ಮಾಡುವವನೇ ಜಾಣ

೭. ಕಾಲ್ ಮಾಡುವವನು ಕುರಿ, ಎಸ್.ಎಮ್.ಎಸ್ ಮಾಡುವವನು ನರಿ

೮. ಅಪ್ಪನಿಗೆ ಕರೆನ್ಸಿ ಹಾಕಿಸಲು ಬೇಕು ವರುಷ, ಮಗಳಿಗೆ ಮುಗಿಸಲು ಸಾಕು ನಿಮಿಷ.

೯. ಮಾತು ಮನೆ ಕೆಡಿಸಿತು, ಎಸ್.ಎಮ್.ಎಸ್ ತಲೆ ಕೆಡಿಸಿತು

೧೦. ಕೂತು ಮೊಬೈಲ್ ನಲ್ಲಿ ಹರಟೆ ಹೊಡೆದರೆ, ಕೋಟಿ ಕರೆನ್ಸಿ ಇದ್ದರೂ ಸಾಲದು

೧೧. ರಿಲಯನ್ಸ್ ಗೊಂದು ಕಾಲ ನೋಕಿಯಾಗೊಂದು ಕಾಲ

೧೨. ಆಪ್ಶನ್ ನೋಡಿ ಮೊಬೈಲ್ ಖರೀದಿ ಮಾಡು

೧೩. ಮೊಬೈಲ್ ನಿಂದ ಹುಡುಗಿ ಕೆಟ್ಟಳು, ಗರ್ಲ್ ಫ್ರೆಂಡ್ ಗಳಿಂದ ಹುಡುಗ ಕೆಟ್ಟ

೧೪. ಹುಡುಗಿ ಚಿಕ್ಕದಾದರೂ ಮೊಬೈಲ್ ದೊಡ್ಡದು

೧೫. ಮೊಬೈಲ್ ಇರುವವನ್ ಆರ್ಭಟ ಕರೆನ್ಸಿ ಇರುವವರೆಗೆ

16. ಲ್ಯಾಂಡ್ ಲೈನ್ ಪೊನ್ ಗೆ ಒಗ್ಗದವನು...ಮೊಬೈಲ್ ಪೋನ್ ಗೆ ಒಗ್ಗಿಯಾನೇ...

17. ಹುಡುಗಿಯರಿಗೆ ರಿಂಗಣಿಸಿದರೆ ಕುಡಿಕೆ ಕರೆನ್ಸಿ ಸಾಲದು...

18.ಮಿಸ್ ಕಾಲ್ ಗೆ ಸಾವಿಲ್ಲ, ತಿರುಗಿ ಕಾಲ್ ಮಾಡದ್ದರೆ ಸುಖವಿಲ್ಲ...

19.ಕಾಯ್ನ್ ಬಾಕ್ಸ್ ಗೆ ನಿಮಿಷ ಮೊಬೈಲ್ ಗೆ ವರುಷ...

20.ಊಟ ಬಲ್ಲವನಿಗೆ ರೋಗವಿಲ್ಲ, ಮೊಬೈಲ್‌ ಇಲ್ಲದನಿಗೆ ಮರ್ಯಾದೆ ಇಲ್ಲ..

21.ಕೋಟಿ ವಿದ್ಯೆಗಿಂದ ಚಾಟಿಂಗ್‌ ವಿದ್ದೆ ಮೇಲು..

22.
ಕೃಪೆ: ಎಮ್.ಎಸ್.ಧರ್ಮೇಂದ್ರ

1 ಕಾಮೆಂಟ್‌:

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು